top of page
ಪೂರ್ವಜನ್ಮ ಪುನರ್ಜನ್ಮ...! / Poorvajanma Punarjanma
Price
₹450.00
ಶ್ರೀಕಾಂತ್ ವಿ ಬಲ್ಲಾಳ್
ಶಿವ-ಪಾರ್ವತಿ ಸಂವಾದ ರೂಪದಲ್ಲಿರುವ ' ಕರ್ಮವಿಪಾಕ ಸಂಹಿತಾ'ದ ಸಂಪೂರ್ಣ ಸಾರಾಂಶದ ಕೃತಿಯೇ ಈ ' ಪೂರ್ವಜನ್ಮ ಪುನರ್ಜನ್ಮ '.
ಈ ಕೃತಿಯಲ್ಲಿ ಅಶ್ವಿನ್ಯಾದಿ ರೇವತಿಯವರೆಗಿನ ಎಲ್ಲಾ 27 ನಕ್ಷತ್ರಗಳ (27 ನಕ್ಷತ್ರ x 4 ಪಾದಗಳು = ಒಟ್ಟು 108 ಪಾದಗಳು) ಪಾಪ-ಪುಣ್ಯಗಳು, ಕರ್ಮವಿಪಾಕವಾದ ಬಗೆ, ಅದರಿಂದುಂಟಾದ ಫಲಿತಾಂಶ ಹಾಗೂ ಅದಕ್ಕೆ ನಿರ್ಣಯವಾದ ಪ್ರಾಯಶ್ಚಿತ್ತಗಳ ಬಗ್ಗೆ ಸವಿವರವಾದ ವಿವರಣೆಗಳು ಸಿಗುತ್ತವೆ.
ಓದಲು ಸುಲಭವಾಗುವಂತೆ ಪ್ರತಿ ನಕ್ಷತ್ರದ ನಾಲ್ಕೂ ಪಾದಗಳವರ ಪ್ರಥಮ ಜನ್ಮದಲ್ಲಿ ಉಂಟಾದಂತಹ ಪಾಪ-ಪುಣ್ಯಗಳನ್ನು ಕಥೆಯ ರೂಪದಲ್ಲಿ ವಿವರಿಸುತ್ತಾ, ಸರಳ ಭಾಷೆಯಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ.
Quantity
Only 2 left in stock
ಲೇಖಕರು
ಶ್ರೀಕಾಂತ್ ವಿ ಬಲ್ಲಾಳ್
ಪ್ರಕಾಶನ
ಶ್ರೀನಿಧಿ ಪಬ್ಲಿಕೇಷನ್ಸ್
ಪುಟಗಳು
374
No Reviews YetShare your thoughts.
Be the first to leave a review.
You Might also Like
bottom of page